Polity
ಮತದಾರರ ಪಟ್ಟಿ ಪರಿಷ್ಕರಣೆ: ನಮೂನೆ 7 ಆಕ್ಷೇಪಣೆ ಇತ್ಯರ್ಥಕ್ಕೆ ಇಆರ್‌ಒ ವಿಚಾರಣೆ ಕಡ್ಡಾಯ | Electoral Roll Revision: ERO Hearing Mandatory for Form 7
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸಲ್ಲಿಕೆಯಾಗುವ ನಮೂನೆ 7 ಅರ್ಜಿಗಳನ್ನು ಇಆರ್‌ಒ ಇಬ್ಬರ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು. ERO must conduct dual-party hearing before deleting names based on Form 7 objection applications under electoral roll revision rules.
ಮೂಲ / Source: Prajavani