DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Doddaballapura

1 post

Karnataka

ದೊಡ್ಡಬಳ್ಳಾಪುರ ಸಮೀಪ ರಿಕ್ಟರ್ ಮಾಪಕದಲ್ಲಿ 3ರ ತೀವ್ರತೆಯ ಲಘು ಭೂಕಂಪ: KSNDMC ವರದಿ | Mild Earthquake of Magnitude 3 Hits Doddaballapura

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪ ರಿಕ್ಟರ್ ಮಾಪಕದಲ್ಲಿ 3ರಷ್ಟು ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. A mild earthquake measuring 3.0 on the Richter scale hit near Toobagere in Doddaballapura taluk of Bengaluru Rural district.

ಮೂಲ / Source: ದಿನಪತ್ರಿಕೆಗಳು