DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Deloitte GDP

1 post

Economy

ಭಾರತದ ಜಿಡಿಪಿ ಶೇ 7.3 ಕ್ಕೆ ಏರಿಕೆ: ಡೆಲಾಯ್ಟ್ ಅಂದಾಜು | Deloitte Projects India GDP Growth at 7.3 Percent

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 7 ರಿಂದ ಶೇ 7.3 ಕ್ಕೆ ಏರಿಕೆಯಾಗಲಿದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಡೆಲಾಯ್ಟ್ ಅಂದಾಜಿಸಿದೆ. Global consultancy Deloitte projected India GDP growth rate between 7 and 7.3 percent for the current fiscal year.

ಮೂಲ / Source: ದಿನಪತ್ರಿಕೆಗಳು