ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಮಲೇಷ್ಯಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ | Women's Asian Champions Trophy Hockey: India Defeats Malaysia to Enter Final
ಭೋಪಾಲ್‌ನಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್‌ನಲ್ಲಿ ಮಲೇಷ್ಯಾವನ್ನು 6-2 ಗೋಲುಗಳಿಂದ ಸೋಲಿಸಿದ ಭಾರತ ಫೈನಲ್ ಪ್ರವೇಶಿಸಿದ್ದು, ಚೀನಾ ವಿರುದ್ಧ ಸೆಣಸಲಿದೆ. Hosts India defeated Malaysia 6-2 in the Women's Asian Champions Trophy Hockey semifinal in Bhopal to set up a final clash with China.
ಮೂಲ / Source: ದಿನಪತ್ರಿಕೆಗಳು