ಬೆಂಗಳೂರಿನಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ ಭಾರತ ವಲಯದ ಪ್ರಥಮ ಸಮಾವೇಶ | First India Region Conference of Commonwealth Women Parliamentarians in Bengaluru
ಬೆಂಗಳೂರಿನಲ್ಲಿ ನಡೆದ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ ಭಾರತ ವಲಯದ ಪ್ರಥಮ ಸಮಾವೇಶದಲ್ಲಿ ಶೇ 33 ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಲಾಗಿದೆ. The first Commonwealth Women Parliamentarians India Region Conference in Bengaluru called for early implementation of 33% women's reservation.
ಮೂಲ / Source: ದಿನಪತ್ರಿಕೆಗಳು