ಮೊದಲ ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಶಿಪ್ 2026: ಭಾರತ ಸೆಮಿಫೈನಲ್ಗೆ | India Enters Semifinals in Commonwealth Kabaddi
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಮೊದಲ ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. Indian men and women kabaddi teams stormed into the semifinals of the inaugural Commonwealth Kabaddi Championship 2026 defeating Nigeria.
ಮೂಲ / Source: ದಿನಪತ್ರಿಕೆಗಳು