ಜಿನೀವಾದಲ್ಲಿ ಫಿಡೆ ವಿಶ್ವ ಚೆಸ್ ಚಾಂಪಿಯನ್ಷಿಪ್ 2026: ಸಿಂದರೋವ್ ವಿರುದ್ಧ ಡಿ. ಗುಕೇಶ್ ಸೆಣಸಾಟ | FIDE World Chess Championship 2026: D. Gukesh Faces Javokhir Sindarov
ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ನವೆಂಬರ್ 24ರಿಂದ ಆರಂಭವಾಗುವ ಫಿಡೆ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಹಾಲಿ ಚಾಂಪಿಯನ್ ಡಿ. ಗುಕೇಶ್ ಉಜ್ಬೇಕಿಸ್ತಾನದ ಸಿಂದರೋವ್ ಅವರನ್ನು ಎದುರಿಸಲಿದ್ದಾರೆ. Defending champion D. Gukesh will face Uzbekistan's Javokhir Sindarov at the 2026 FIDE World Chess Championship in Geneva.
ಮೂಲ / Source: ದಿನಪತ್ರಿಕೆಗಳು