Sports
ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಉದಯವೀರ್ ಸಿಧುಗೆ ಚಿನ್ನದ ಪದಕ | Udayveer Sidhu Clinches Gold at ISSF Rifle and Pistol World Cup Cairo
ಕೈರೋದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಟೂರ್ನಿಯ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಉದಯವೀರ್ ಸಿಧು ಸ್ವರ್ಣ ಪದಕ ಜಯಿಸಿದ್ದಾರೆ. India’s Udayveer Sidhu clinched the gold medal in the men’s 10m air pistol event at the ISSF Rifle and Pistol World Cup in Cairo, overcoming Christian Reitz.
ಮೂಲ / Source: ದಿನಪತ್ರಿಕೆಗಳು