ಕಾವೇರಿ-ವೆಲ್ಲಾರ್-ಗುಂಡಾರ್ ಯೋಜನೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೊರೆಹೋದ ಕರ್ನಾಟಕ | Karnataka Moves Supreme Court Against Cauvery-Vellar-Gundar River Linking Project
ತಮಿಳುನಾಡಿನ ಕಾವೇರಿ-ವೆಲ್ಲಾರ್-ಗುಂಡಾರ್ ನದಿ ಜೋಡಣೆ ಯೋಜನೆಗೆ ತಡೆಯಾಜ್ಞೆ ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಮಧ್ಯಂತರ ಅರ್ಜಿ ಸಲ್ಲಿಸಿದೆ. Karnataka has filed a fresh interim plea in the Supreme Court seeking a stay on Tamil Nadu's Cauvery-Vellar-Gundar river linking project.
ಮೂಲ / Source: ದಿನಪತ್ರಿಕೆಗಳು