DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#CITIIS 2.0

1 post

Karnataka

ಬೆಳಗಾವಿ ಸ್ಮಾರ್ಟ್ ಸಿಟಿ-2.0 ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಪಾಲುದಾರರ ಸಮಾಲೋಚನೆ | Stakeholder Consultation Held for Effective Implementation of Belagavi Smart City-2.0 Project

ಸ್ಮಾರ್ಟ್ ಸಿಟಿ 2.0 ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿ ನಗರದಲ್ಲಿ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕಾಗಿ ನಗರ ಮಟ್ಟದ ಪಾಲುದಾರರ ಸಮಾಲೋಚನಾ ಸಭೆ ನಡೆಸಲಾಯಿತು. A city-level stakeholder consultation meeting was held in Belagavi for the effective implementation of the Smart City 2.0 project.

ಮೂಲ / Source: ದಿನಪತ್ರಿಕೆಗಳು