ವಿಮಾನ ನಿಲ್ದಾಣಗಳಲ್ಲಿ ಚಿನ್ನ ಕಳ್ಳಸಾಗಣೆ ಹೆಚ್ಚಳ: ಡಿಆರ್‌ಐ ಕಾರ್ಯಾಚರಣೆ | Surge in Airport Gold Smuggling DRI and Customs Act
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ತಿಂಗಳಲ್ಲಿ ₹51.52 ಕೋಟಿ ಮೌಲ್ಯದ 34 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿದೆ. Customs and DRI seized 34 kg of contraband gold worth ₹51.52 crore at Bengaluru International Airport amid a sharp surge in smuggling.
ಮೂಲ / Source: ದಿನಪತ್ರಿಕೆಗಳು