ಕೊಡಗಿನಲ್ಲಿ ಹೊಸ ಪ್ರಭೇದದ 'ಲಿಪಾರಿಸ್ ಸಮುದ್ರತೀರಾ' ಆರ್ಕಿಡ್ ಸಸ್ಯ ಪತ್ತೆ | New Orchid Species 'Liparis Samudratira' Discovered in Kodagu
ಕೊಡಗಿನ ಮಡಿಕೇರಿ ತಾಲ್ಲೂಕಿನ ಕರಿಕೆ ಬೆಟ್ಟಮಾಲೆಯ ಪಶ್ಚಿಮ ಘಟ್ಟದಲ್ಲಿ ಸಸ್ಯಶಾಸ್ತ್ರಜ್ಞರು 'ಲಿಪಾರಿಸ್ ಸಮುದ್ರತೀರಾ' ಎಂಬ ಹೊಸ ಪ್ರಭೇದದ ಅಪರೂಪದ ಆರ್ಕಿಡ್ ಸಸ್ಯವನ್ನು ಪತ್ತೆಹಚ್ಚಿದ್ದಾರೆ. Botanists have discovered a rare new orchid species named 'Liparis Samudratira' in the Karike hill range of the Western Ghats in Kodagu.
ಮೂಲ / Source: ದಿನಪತ್ರಿಕೆಗಳು