Economy
ಭಾರತದ ವಿದೇಶಿ ವ್ಯಾಪಾರ: ಚೀನಾ ಜತೆ ₹1.73 ಲಕ್ಷ ಕೋಟಿ ವ್ಯಾಪಾರ ಕೊರತೆ | India China Bilateral Trade Deficit Report
ವಾಣಿಜ್ಯ ಸಚಿವಾಲಯದ ತಾಜಾ ಅಂಕಿಅಂಶಗಳ ಪ್ರಕಾರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ರಫ್ತು ಶೇ 23 ರಷ್ಟು ಏರಿಕೆಯಾಗಿದ್ದರೂ, ಚೀನಾ ದೇಶದೊಂದಿಗಿನ ವ್ಯಾಪಾರ ಕೊರತೆ ₹1.73 ಲಕ್ಷ ಕೋಟಿಗೆ ತಲುಪಿದೆ. Commerce Ministry data revealed that while India merchandise exports surged 23%, bilateral trade deficit with China widened to ₹1.73 lakh crore.
ಮೂಲ / Source: ದಿನಪತ್ರಿಕೆಗಳು