ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಆಯುಷ್ ಶೆಟ್ಟಿಗೆ ಶುಭಾರಂಭ | French Open Badminton: PV Sindhu and Ayush Shetty Win Openers
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪಿ.ವಿ. ಸಿಂಧು ಮತ್ತು ಆಯುಷ್ ಶೆಟ್ಟಿ ಜಯಭೇರಿ ಬಾರಿಸಿದ್ದಾರೆ. Ace Indian shuttlers PV Sindhu and Ayush Shetty advanced to the second round of the French Open Super 750 badminton tournament in Paris.
ಮೂಲ / Source: ದಿನಪತ್ರಿಕೆಗಳು