DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#BWF

7 posts

Sports

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್‌ಗೆ ಅರ್ಹತೆ | PV Sindhu Qualifies for BWF World Tour Finals 2026

ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿದ್ದಾರೆ. India’s two-time Olympic medalist PV Sindhu officially qualified for the prestigious season-ending BWF World Tour Finals in Hangzhou.

ಮೂಲ / Source: ದಿನಪತ್ರಿಕೆಗಳು

Sports

ಹೈಲೋ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ಗೆ ಐತಿಹಾಸಿಕ ಕಿರೀಟ | PV Sindhu and Lakshya Sen Win Hylo Open Titles

ಜರ್ಮನಿಯ ಸಾರ್‌ಬ್ರೂಕನ್‌ನಲ್ಲಿ ನಡೆದ ಹೈಲೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್ ಹಾಗೂ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದು ಐತಿಹಾಸಿಕ ಡಬಲ್ ಸಾಧನೆ ಮಾಡಿದ್ದಾರೆ. Indian shuttlers PV Sindhu and Lakshya Sen scripted history by winning the women’s and men’s singles titles at the Hylo Open Badminton in Germany.

ಮೂಲ / Source: ದಿನಪತ್ರಿಕೆಗಳು

Sports

ಕೆಬಿಎ ಡೈಮಂಡ್ ಜುಬಿಲಿ ಬ್ಯಾಡ್ಮಿಂಟನ್: ಫೈನಲ್ ಪ್ರವೇಶಿಸಿದ ಸತೀಶ್ ಕರುಣಾಕರಣ್ ಮತ್ತು ಟಂಕರ | KBA Diamond Jubilee Badminton Satish Karunakaran Enters Final

ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಬಿಎ ಡೈಮಂಡ್ ಜುಬಿಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸತೀಶ್ ಕರುಣಾಕರಣ್ ಮತ್ತು ಟಂಕರ ಫೈನಲ್ ಪ್ರವೇಶಿಸಿದ್ದಾರೆ. Sathish Karunakaran and Tankara Gnanadattu Talasila advanced to the men’s singles final at the KBA Diamond Jubilee International Challenge in Bengaluru.

ಮೂಲ / Source: ದಿನಪತ್ರಿಕೆಗಳು

Sports

ಹೈಲೊ ಓಪನ್ ಬ್ಯಾಡ್ಮಿಂಟನ್: ಫೈನಲ್‌ ಪ್ರವೇಶಿಸಿದ ಪಿ.ವಿ. ಸಿಂಧು ಮತ್ತು ಲಕ್ಷ್ಯಸೇನ್ | PV Sindhu and Lakshya Sen Storm into Hylo Open Finals

ಜರ್ಮನಿಯ ಸಾರ್‌ಬ್ರೂಕೆನ್‌ನಲ್ಲಿ ನಡೆಯುತ್ತಿರುವ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಮತ್ತು ಲಕ್ಷ್ಯಸೇನ್ ಫೈನಲ್ ಪ್ರವೇಶಿಸಿದ್ದಾರೆ. India’s star shuttlers PV Sindhu and Lakshya Sen entered the singles finals at the Hylo Open Super 500 badminton tournament in Germany.

ಮೂಲ / Source: ದಿನಪತ್ರಿಕೆಗಳು

Sports

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು ರನ್ನರ್ ಅಪ್, ಆ್ಯನ್ ಸೆ ಯಂಗ್ ಚಾಂಪಿಯನ್ | French Open Badminton: PV Sindhu Runner-up

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತದ ಪಿ.ವಿ. ಸಿಂಧು ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. India’s PV Sindhu finished runner-up in the French Open Super 750 Badminton tournament held in Paris.

ಮೂಲ / Source: ದಿನಪತ್ರಿಕೆಗಳು

Sports

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಆಯುಷ್ ಶೆಟ್ಟಿಗೆ ಶುಭಾರಂಭ | French Open Badminton: PV Sindhu and Ayush Shetty Win Openers

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪಿ.ವಿ. ಸಿಂಧು ಮತ್ತು ಆಯುಷ್ ಶೆಟ್ಟಿ ಜಯಭೇರಿ ಬಾರಿಸಿದ್ದಾರೆ. Ace Indian shuttlers PV Sindhu and Ayush Shetty advanced to the second round of the French Open Super 750 badminton tournament in Paris.

ಮೂಲ / Source: ದಿನಪತ್ರಿಕೆಗಳು

Sports

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್: ಜಶ್‌ವೀರ್ ಸಿಂಗ್‌ಗೆ ಪದಕ ಖಚಿತ | Jasheer Singh Clinches Medal at World Junior Badminton

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಉದಯೋನ್ಮುಖ ತಾರೆ ಜಶ್‌ವೀರ್ ಸಿಂಗ್ ಸೆಮಿಫೈನಲ್ ಪ್ರವೇಶಿಸಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. India’s young prodigy Jasheer Singh secured a medal by entering semifinals at the World Junior Badminton Championships.

ಮೂಲ / Source: ದಿನಪತ್ರಿಕೆಗಳು