Karnataka
ಬೆಂಗಳೂರಿನಲ್ಲಿ ಪ್ರಾಯೋಗಿಕ ಸಂಜೆ ಕಸ ಸಂಗ್ರಹಣೆ: ನಗರ ನೈರ್ಮಲ್ಯಕ್ಕೆ ಬಿಬಿಎಂಪಿ ವಿನೂತನ ಹೆಜ್ಜೆ | Bengaluru Evening Waste Collection Pilot Five Wards
ಬೆಂಗಳೂರು ದಕ್ಷಿಣ ಭಾಗದ ಐದು ವಾರ್ಡ್ಗಳಲ್ಲಿ ಸಂಜೆ 5 ರಿಂದ ಮಧ್ಯರಾತ್ರಿಯವರೆಗೆ ಕಸ ಸಂಗ್ರಹಿಸುವ ಪ್ರಾಯೋಗಿಕ ಯೋಜನೆಗೆ ಬಿಬಿಎಂಪಿ ಚಾಲನೆ ನೀಡಿದೆ. BBMP launched an innovative pilot project for evening solid waste collection across five southern wards from 5 PM to midnight to curb roadside blackspots.
ಮೂಲ / Source: ದಿನಪತ್ರಿಕೆಗಳು