ಬಿಟ್ಸ್ ಪಿಲಾನಿ ಪ್ರವೇಶ ಪರೀಕ್ಷೆಯಲ್ಲಿ ಟಾಪ್ 1000 ಶ್ರೇಣಿಯವರಿಗೆ ಪೂರ್ಣ ಸ್ಕಾಲರ್ಶಿಪ್ | BITS Pilani 100% Scholarship for Top 1000 Rankers
ಪ್ರತಿಷ್ಠಿತ ಬಿಟ್ಸ್ ಪಿಲಾನಿ ಸಂಸ್ಥೆಯು 2027ರಿಂದ ತನ್ನ ಪ್ರವೇಶ ಪರೀಕ್ಷೆಯಲ್ಲಿ ಮೊದಲ 1000 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಪೂರ್ಣ ಬೋಧನಾ ಶುಲ್ಕ ವಿನಾಯಿತಿ ಸ್ಕಾಲರ್ಶಿಪ್ ಘೋಷಿಸಿದೆ. Premier institute BITS Pilani announced 100% tuition fee scholarships for top 1,000 BITSAT rankers from families earning up to Rs 20 lakh annually.
ಮೂಲ / Source: ದಿನಪತ್ರಿಕೆಗಳು