ಏಷ್ಯನ್ ಕ್ರೀಡಾಕೂಟ ಮತ್ತು ಕ್ರೀಡಾ ಪ್ರಚಲಿತ ವಿದ್ಯಮಾನಗಳು
20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಹಾಗೂ ಸಾಫ್ಟ್ ಟೆನಿಸ್ನಲ್ಲಿ ಜಯ್ ಮೀನಾ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
17 posts
20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಹಾಗೂ ಸಾಫ್ಟ್ ಟೆನಿಸ್ನಲ್ಲಿ ಜಯ್ ಮೀನಾ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಜಾಯ್ ಮೀನಾ ಅವರಿಗೆ ಸಾಫ್ಟ್ ಟೆನಿಸ್ನಲ್ಲಿ ಕಂಚಿನ ಪದಕ. Joy Meena creates history by winning bronze medal in soft tennis at Asian Games.
ಏಷ್ಯನ್ ಕ್ರೀಡಾಕೂಟದ ವುಶು ಸ್ಪರ್ಧೆಯಲ್ಲಿ ಮಣಿಪುರದ ರೋಶಿಬಿನಾ ದೇವಿ ಫೈನಲ್ ಪ್ರವೇಶ. Naorem Roshibina Devi storms into the women wushu sanda finals at Asian Games.
ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳ ಜಯಭೇರಿ. Dominant victories for Indian men and women kabaddi teams at Asian Games.
ಜಪಾನ್ನ ಐಚಿ-ನಾಗೋಯಾದಲ್ಲಿ 20 ನೇ ಏಷ್ಯನ್ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಾರತದ ಕ್ರೀಡಾಪಟುಗಳು ಪದಕ ಬೇಟೆಗೆ ಸಜ್ಜಾಗಿದ್ದಾರೆ. Preparations for the 20th Asian Games in Aichi-Nagoya Japan are complete with Indian athletes aiming for a historic medal haul.
ಮೂಲ / Source: Prajavani
ಚೆನ್ನಾಗಿ ತಿನ್ನಿ, ನೀರು ಕುಡಿಯಿರಿ, ಉಸಿರಾಡಿ; ನಿಮ್ಮ ದೇಹವೇ ನಿಮ್ಮ ತಯಾರಿಯನ್ನು ಹೊತ್ತು ನಡೆಯುತ್ತದೆ.
Eat well, drink water and breathe; your body carries your preparation.
Get the daily digest and open DailyCA - ಕನ್ನಡ | English in one tap.
To install on iPhone: tap Share then Add to Home Screen.