19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಭಾರತ ಮಹಿಳಾ ತಂಡಕ್ಕೆ ಕರ್ನಾಟಕದ ಉಮಾ ಕಶ್ಚಿ, ಶ್ರೇಯಾ ಆಯ್ಕೆ | U-19 Women's Asia Cup Cricket: Karnataka's Uma Kashvi and Shreya Selected in Indian Squad
19 ವರ್ಷದೊಳಗಿನವರ ಮಹಿಳಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿಯರಾದ ಉಮಾ ಕಶ್ಚಿ ಮತ್ತು ಶ್ರೇಯಾ ಸ್ಥಾನ ಪಡೆದಿದ್ದಾರೆ. Karnataka's promising cricketers Uma Kashvi and Shreya have earned selection into the Indian squad for the U-19 Women's Asia Cup T20 cricket tournament.
ಮೂಲ / Source: ದಿನಪತ್ರಿಕೆಗಳು