ಭಾರತೀಯ ಸೈದ್ಧಾಂತಿಕ ಭೌತವಿಜ್ಞಾನಿ ಅಶೋಕ್ ಸೇನ್‌ಗೆ ಪ್ರತಿಷ್ಠಿತ ‘ಆಸ್ಕರ್ ಕ್ಲೀನ್ ಮೆಡಲ್’ | Ashoke Sen Wins Oskar Klein Medal
ಸ್ಟ್ರಿಂಗ್ ಥಿಯರಿಯಲ್ಲಿನ ಮಹತ್ವದ ಸಂಶೋಧನೆಗಾಗಿ ಬೆಂಗಳೂರಿನ ಐಸಿಟಿಎಸ್-ಟಿಐಎಫ್‌ಆರ್ ವಿಜ್ಞಾನಿ ಪ್ರೊ. ಅಶೋಕ್ ಸೇನ್ ಅವರಿಗೆ ಪ್ರತಿಷ್ಠಿತ ‘ಆಸ್ಕರ್ ಕ್ಲೀನ್ ಮೆಡಲ್’ ನೀಡಿ ಗೌರವಿಸಲಾಗಿದೆ. / Renowned theoretical physicist Prof. Ashoke Sen of ICTS-TIFR Bengaluru has been awarded the prestigious Oskar Klein Medal for groundbreaking contributions to string theory.
ಮೂಲ / Source: ದಿನಪತ್ರಿಕೆಗಳು