Sports
ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಅನುಷ್ಕಾ ನೂತನ ಕೂಟ ದಾಖಲೆ | Anoushka Sets Open National Athletics Record
63ನೇ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಅನುಷ್ಕಾ 4.16 ಮೀಟರ್ ಎತ್ತರ ಜಿಗಿದು ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ. Anoushka created a new meet record by clearing 4.16m in Women’s Pole Vault at the 63rd Open National Athletics.
ಮೂಲ / Source: ದಿನಪತ್ರಿಕೆಗಳು