Sports
ರಣಜಿ ಕ್ರಿಕೆಟ್: ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಮತ್ತು 116 ರನ್ ಜಯ | Karnataka Ranji Win vs Tripura
ಮೈಸೂರಿನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವು ತ್ರಿಪುರಾ ವಿರುದ್ಧ ಇನಿಂಗ್ಸ್ ಹಾಗೂ 116 ರನ್‌ಗಳ ಭರ್ಜರಿ ಜಯ ಸಾಧಿಸಿ 7 ಅಂಕ ಗಳಿಸಿದೆ. Karnataka registered an innings and 116-run victory over Tripura in the Ranji Trophy match at Mysuru, pocketing seven points.
ಮೂಲ / Source: ದಿನಪತ್ರಿಕೆಗಳು