ಪಶ್ಚಿಮ ಘಟ್ಟದ ತಿಲಾರಿ ಪ್ರದೇಶದಲ್ಲಿ ವಿಶಿಷ್ಟ 'ಫಂಗಾಯ್ ಫ್ರಾಗ್' (ಬುಗುಟು ಕಪ್ಪೆ) ಪತ್ತೆ | Unique 'Fungi Frog' Discovered in Tilari Region of the Western Ghats
ಪಶ್ಚಿಮ ಘಟ್ಟದ ತಿಲಾರಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ ಜೀವಂತ ಕಪ್ಪೆಯ ಮೈಮೇಲೆ ಅಣಬೆ (ಶಿಲೀಂಧ್ರ) ಬೆಳೆದಿರುವ ಅಪರೂಪದ 'ಫಂಗಾಯ್ ಫ್ರಾಗ್' (ಬುಗುಟು ಕಪ್ಪೆ) ಪತ್ತೆಯಾಗಿದ್ದು, ಜೀವವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. A rare 'Fungi Frog' with a live mushroom growing on its body has been discovered in the Tilari region of the Western Ghats, sparking immense scientific curiosity.
ಮೂಲ / Source: ದಿನಪತ್ರಿಕೆಗಳು