Sports
ಅಲ್ಮಾಟಿ ಓಪನ್ ಟೆನಿಸ್: ಯೂಕಿ ಭಾಂಬ್ರಿ-ಸೆಗರ್‌ಮನ್ ಜೋಡಿಗೆ ಪುರುಷರ ಡಬಲ್ಸ್ ಪ್ರಶಸ್ತಿ | Almaty Open: Yuki Bhambri Wins ATP Doubles Title
ಕಜಾಕಸ್ತಾನದ ಅಲ್ಮಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಯೂಕಿ ಭಾಂಬ್ರಿ ಮತ್ತು ಅಮೆರಿಕದ ರಯಾನ್ ಸೆಗರ್‌ಮನ್ ಜೋಡಿ ಡಬಲ್ಸ್ ಚಾಂಪಿಯನ್ ಆಗಿದೆ. India’s Yuki Bhambri and USA’s Ryan Seggerman clinched the Men’s Doubles title at the Almaty Open Tennis tournament.
ಮೂಲ / Source: ದಿನಪತ್ರಿಕೆಗಳು