DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Agriculture Ministry

2 posts

Economy

ಹಿಂಗಾರು ಹಂಗಾಮಿನ ಬಿತ್ತನೆ ಪ್ರದೇಶ ಶೇ 46 ಕುಸಿತ: ಕೇಂದ್ರ ಕೃಷಿ ಸಚಿವಾಲಯ | 46 Percent Decline in Rabi Sowing Area Reported by Union Agriculture Ministry

ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ ಅಂತ್ಯದ ವೇಳೆಗೆ ದೇಶದಲ್ಲಿ ಹಿಂಗಾರು ಕೃಷಿ ಬಿತ್ತನೆ ಪ್ರಮಾಣ ಶೇಕಡಾ 46 ರಷ್ಟು ಕುಸಿದಿದೆ ಎಂದು ಕೇಂದ್ರ ತಿಳಿಸಿದೆ. The Union Agriculture Ministry reported a 46 percent drop in total rabi sowing area up to late October compared to the previous year.

ಮೂಲ / Source: ದಿನಪತ್ರಿಕೆಗಳು

Schemes

ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ ಯಶಸ್ವಿ 7 ವರ್ಷ ಪೂರೈಕೆ | PM Kisan Maandhan Yojana Completes 7 Years

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ ₹3,000 ಪಿಂಚಣಿ ನೀಡುವ ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆಯು ಯಶಸ್ವಿಯಾಗಿ 7 ವರ್ಷಗಳನ್ನು ಪೂರೈಸಿದೆ. The Pradhan Mantri Kisan Maandhan Yojana completed seven successful years of providing a monthly pension of Rs 3,000 to small and marginal farmers.

ಮೂಲ / Source: PIB, ದಿನಪತ್ರಿಕೆಗಳು