ರೈತರಿಗೆ ಡಿಜಿಟಲ್ ರಸಗೊಬ್ಬರ ಖರೀದಿ ವ್ಯವಸ್ಥೆ: ಡಿಸೆಂಬರ್ 1ರಿಂದ ಆನ್ಲೈನ್ ಬುಕಿಂಗ್ ಜಾರಿ | Digital Fertilizer Booking App System for Farmers to Roll Out from December 1
ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸಬ್ಸಿಡಿ ದುರುಪಯೋಗ ತಡೆಯಲು ಡಿಸೆಂಬರ್ 1ರಿಂದ ಮೊಬೈಲ್ ಆ್ಯಪ್ ಮೂಲಕ ಮುಂಗಡ ರಸಗೊಬ್ಬರ ಬುಕಿಂಗ್ ವ್ಯವಸ್ಥೆ ಜಾರಿಗೆ ಬರುತ್ತಿದೆ. A mobile app-based online fertilizer pre-booking system will roll out from December 1 to ensure transparency and curb subsidy misuse.
ಮೂಲ / Source: ದಿನಪತ್ರಿಕೆಗಳು