Sports
ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಷಿಪ್-2026: ಭಾರತ ಮತ್ತು ಶ್ರೀಲಂಕಾ ನಡುವೆ ಸೆಮಿಫೈನಲ್ ಹಣಾಹಣಿ | Commonwealth Kabaddi 2026
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕಬಡ್ಡಿ ಕೂಟದಲ್ಲಿ ಭಾರತ ಮಹಿಳಾ ತಂಡವು ಶ್ರೀಲಂಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ. Indian women’s kabaddi team clashes with Sri Lanka in the semifinals of the Commonwealth Kabaddi Championship 2026 at Ahmedabad.
ಮೂಲ / Source: ದಿನಪತ್ರಿಕೆಗಳು