Awards
ಎನ್ಡಿಎ-ಎನ್ಎ ಪರೀಕ್ಷೆ: ಕರ್ನಾಟಕದ ಶ್ರೇಯಾ ಗೌಡ ದೇಶಕ್ಕೆ ಪ್ರಥಮ | Shreya Gowda of Karnataka Secures All-India Rank 1 in NDA-NA Exam
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶ್ರೇಯಾ ಗೌಡ ಯುಪಿಎಸ್ಸಿ ಎನ್ಡಿಎ-ಎನ್ಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿ ಕೀರ್ತಿ ತಂದಿದ್ದಾರೆ. Shreya Gowda from Bhadravati in Karnataka secured All India Rank 1 in the female category of the UPSC National Defence Academy examination.
ಮೂಲ / Source: ದಿನಪತ್ರಿಕೆಗಳು