ಸ್ಯಾಫ್ ಪುರುಷರ ಫುಟ್‌ಬಾಲ್ ಚಾಂಪಿಯನ್‌ಷಿಪ್ 2026: ಭಾರತ-ಪಾಕ್ ಮುಖಾಮುಖಿ | SAFF Football Championship 2026 Dhaka
ಢಾಕಾದಲ್ಲಿ ನಡೆಯುತ್ತಿರುವ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. India opens its South Asian Football Federation (SAFF) Championship campaign against arch-rival Pakistan in Dhaka.
ಮೂಲ / Source: ದಿನಪತ್ರಿಕೆಗಳು