DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#AFI

2 posts

Sports

ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಅನುಷ್ಕಾ ನೂತನ ಕೂಟ ದಾಖಲೆ | Anoushka Sets Open National Athletics Record

63ನೇ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಅನುಷ್ಕಾ 4.16 ಮೀಟರ್ ಎತ್ತರ ಜಿಗಿದು ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ. Anoushka created a new meet record by clearing 4.16m in Women’s Pole Vault at the 63rd Open National Athletics.

ಮೂಲ / Source: ದಿನಪತ್ರಿಕೆಗಳು

Sports

ಕಲಬುರಗಿಯಲ್ಲಿ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್: ಮಣಿಕಂಠ ಮತ್ತು ಸುದೀಕ್ಷಾ ಅತಿವೇಗಿಗಳು | State Athletics Meet Kalaburagi

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಮಣಿಕಂಠ ಹಾಗೂ ಸುದೀಕ್ಷಾ 100 ಮೀಟರ್ ಓಟದಲ್ಲಿ ಸ್ವರ್ಣ ಗೆದ್ದು ಅತಿವೇಗಿಗಳೆನಿಸಿದರು. Manikanta and Sudiksha emerged as the fastest sprinters in the 100m sprint at the Karnataka State Senior Athletics Meet in Kalaburagi.