ಕೆಪಿಎಸ್‌ಸಿ ಹಗರಣದ ತನಿಖೆಗೆ ಆರ್. ಹಿತೇಂದ್ರ ನೇತೃತ್ವದ ನೂತನ ಎಸ್‌ಐಟಿ ರಚನೆ | New SIT Headed by R Hithendra for KPSC Probe
ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ತನಿಖೆಗಾಗಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದಲ್ಲಿ ನೂತನ ಎಸ್‌ಐಟಿಯನ್ನು ಹೈಕೋರ್ಟ್ ಆದೇಶದಂತೆ ರಚಿಸಲಾಗಿದೆ. Karnataka High Court reconstituted the Special Investigation Team headed by ADGP R Hithendra to probe the KPSC veterinary officer recruitment exam irregularities.
ಮೂಲ / Source: ದಿನಪತ್ರಿಕೆಗಳು