ಬೆಂಗಳೂರಿನಲ್ಲಿ ನಮ್ಮ ಸರಸ್ ಮೇಳ 2026 ಉದ್ಘಾಟನೆ | Namma SARAS Mela 2026 Bengaluru
ಗ್ರಾಮೀಣ ಸ್ವ-ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ರಾಜ್ಯಮಟ್ಟದ ಮಾರಾಟ ಪ್ರದರ್ಶನ ನಮ್ಮ ಸರಸ್ ಮೇಳ ಬೆಂಗಳೂರಿನಲ್ಲಿ ಆರಂಭವಾಗಿದೆ. Namma SARAS Mela 2026 featuring rural women Self Help Group products inaugurated in Bengaluru.
This month’s current affairs are always free to read. See today’s updates